ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು NPCI, UPI ವಹಿವಾಟು ಮಿತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಇನ್ನು ಮುಂದೆ, ತೆರಿಗೆ, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಹೂಡಿಕೆಗಳಂತಹ ಕೆಲವು ವರ್ಗಗಳಿಗೆ, UPI ಮೂಲಕ ದಿನಕ್ಕೆ ₹10 ಲಕ್ಷದವರೆಗೆ ಪಾವತಿಸಬಹುದು. ಈ ಹೊಸ ನಿಯಮ ಸೆಪ್ಟೆಂಬರ್ 15, 2025 ರಿಂದ ಜಾರಿಗೆ ಬರಲಿದೆ.
ಮಾರುಕಟ್ಟೆ, ವಿಮೆ ಮತ್ತು ಸರ್ಕಾರಿ ಪಾವತಿಗಳಿಗೆ ಪ್ರತಿ ವಹಿವಾಟಿನ ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮವು ಹೆಚ್ಚಿನ ಮೊತ್ತದ ಡಿಜಿಟಲ್ ಪಾವತಿಗಳನ್ನು ಸುಲಭಗೊಳಿಸಲಿದೆ.
WhatsApp Channel
Join Now
youtube Group
Subscribe
Instagram Account
Follow Now
Facebook Page
Follow Now
Recent Comments