Tuesday, November 4, 2025
spot_img

ಅಥಣಿ: ನೀವು ಬೆಳಗಾವಿ ಕೇಳಿದ್ರೆ ನಾವು ಮುಂಬೈ ಕೇಳೇವಿ: ಸವದಿ

ಅಥಣಿ: ಶನಿವಾರ ಅಥಣಿಯಲ್ಲಿ ಮಾತನಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಎಂಇಎಸ್ ಪುಂಡರು ತಮ್ಮ ಪುಂಡಾಟಿಕೆಯನ್ನ ಬಂದ್ ಮಾಡಬೇಕು. ಬಂದ್‌ ಮಾಡದಿದ್ದರೆ ಪರಿಣಾಮ ಬೇರೆ ರೀತಿಯಲ್ಲಿ ಇರುತ್ತೆ ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿ ಕೇಳುವದನ್ನು ಎಂಇಎಸ್ ಬಿಡಬೇಕು. ಇಲ್ಲದಿದ್ದರೆ ಮುಂಬೈಯನ್ನ ಕರ್ನಾಟಕಕ್ಕೆ ಸೇರಿಸಬೇಕು ಅಂತ ನಾವು ಕೇಳುವ ಸಂದರ್ಭಬರುತ್ತದೆ.

ಕರ್ನಾಟಕದಲ್ಲಿ ಮಹಾರಾಷ್ಟ್ರದ ಪರ ಹೋರಾಟ ಮಾಡುತ್ತಿರುವವರು ಬಾಲ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ಅವರು ಎಚ್ಚರಿಸಿದರು.

ವರದಿ: ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments