HomeUncategorizedNewsಹಲವು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಲೈಂಗಿ*ಕ ದೌರ್ಜನ್ಯ.. 'ಹನಿ' ಪ್ರಕರಣದಲ್ಲಿ ಹನಿಯೂರು ಚಂದ್ರೇಗೌಡ ಅರೆಸ್ಟ್..!

ಹಲವು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಲೈಂಗಿ*ಕ ದೌರ್ಜನ್ಯ.. ‘ಹನಿ’ ಪ್ರಕರಣದಲ್ಲಿ ಹನಿಯೂರು ಚಂದ್ರೇಗೌಡ ಅರೆಸ್ಟ್..!

ರಾಜ್ಯದಲ್ಲಿ ಮತ್ತೊಂದು ಪ್ರಜ್ವಲ್ ರೇವಣ್ಣ ಮಾದರಿಯ ಪ್ರಕರಣ ಮಹಿಳೆಯರ ಜೊತೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ಮಾಡಿಕೊಳ್ತಿದ್ದ ಚಂದ್ರೇಗೌಡನ ಅರೆಸ್ಟ್ ಮಾಡಿದ ಆರ್ ಆರ್ ಪೊಲೀಸರು. ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಾಗಿರೊ ಚಂದ್ರೇಗೌಡ. ಫೋಟೊ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದ ಆರೋಪಿ. ನಾನು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಎಂದು ಬಿಂಬಿಸಿ ಬೆದರಿಕೆ. ನಕಲಿ ಐಡಿ ಕಾರ್ಡ್ ಮಾಡಿಕೊಂಡು ಹಲವರಿಗೆ ಬೆದರಿಕೆ ಹಾಕಿರುವ ಆರೋಪಿ. ಆರೋಪಿಯ ಮೊಬೈಲ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರ ವಿಡಿಯೋ, ಫೋಟೊ ಪತ್ತೆ.

ಇತ್ತೀಚೆಗೆ ಗಂಡನಿಂದ ದೂರವಾಗಿದ್ದ ಮಹಿಳೆಯನ್ನ ಪರಿಚಯ ಮಾಡಿಕೊಂಡಿದ್ದ. ಆಕೆಗೆ ನಾನು ಲೆಕ್ಚರ್ ಎಂದು ಪರಿಚಯ ಮಾಡಿಕೊಂಡಿದ್ದ. ನನಗೆ ಡಿವೋರ್ಸ್ ಆಗಿದ್ದು ನಿನ್ನನ್ನ ಮದುವೆಯಾಗೋದಾಗಿ ನಂಬಿಸಿದ್ದ. ಆಕೆಯ ಜೊತೆ ಲೈಂಗಿಕ ಸಂಪರ್ಕ ಹೊಂದಿ ವಿಡಿಯೋ ಮಾಡಿಕೊಂಡಿದ್ದ. ಆ ವಿಡಿಯೋ ಇಟ್ಟುಕೊಂಡು ಮಹಿಳೆಗೆ ಬೆದರಿಕೆ ಒಡ್ಡಿ ಐದು ಲಕ್ಷ ಹಣ ಕೂಡ ಪಡೆದಿದ್ದ ಆರೋಪಿ. ಒಮ್ಮೆ ಆತನ ಮೊಬೈಲ್ ಪರಿಶೀಲಿಸಿದ್ದ ದೂರುದಾರ ಮಹಿಳೆ. ಈ ವೇಳೆ ಹಲವು ಮಹಿಳೆಯರ ವಿಡಿಯೋ ಮತ್ತು ಚಾಟಿಂಗ್ ಪತ್ತೆಯಾಗಿತ್ತು.

ನಂತರ ಆರ್ ಆರ್ ನಗರ ಠಾಣೆಗೆ ದೂರು ನೀಡಿದ್ದ ಮಹಿಳೆ. ಪ್ರಕರಣ ದಾಖಲಿಸಕೊಂಡ ಪೊಲೀಸರಿಂದ ಆರೋಪಿ ಚಂದ್ರೇಗೌಡ ಬಂಧನ. ನಿನ್ಮೆ ಚಂದ್ರೇಗೌಡನನ್ನ ಬಂಧಿಸಿರೊ ಆರ್ ಆರ್ ನಗರ ಪೊಲೀಸರು.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments