Friday, September 19, 2025
spot_img

ಪೋಷಕರ ಗಮನಕ್ಕೆ: 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ: ಶಿಕ್ಷಣ ಸಚಿವರಿಂದ ಮಹತ್ವದ ಘೋಷಣೆ

ಪೋಷಕರ ಗಮನಕ್ಕೆ: 1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ: ಶಿಕ್ಷಣ ಸಚಿವರಿಂದ ಮಹತ್ವದ ಘೋಷಣೆ

ಕ್ರಾಂತಿ ಕರ್ನಾಟಕ ನ್ಯೂಸ್: ಒಂದನೇ ತರಗತಿ ಸೇರ್ಪಡೆಗೆ ಇದ್ದ 6 ವರ್ಷ ಕಡ್ದಾಯ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ವಯೋಮಿತಿ ಸಡಿಲಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಒಂದನೇ ತರಗತಿಗೆ ಪ್ರಸಕ್ತ ಸಾಲಿನಲ್ಲಿ ೬ ವರ್ಷ ಕಡ್ಡಾಯ ವಯೋಮಿತಿ ಸಡಿಲಿಸಲಾಗಿದೆ.

ಎಲ್ ಕೆಜಿ, ಯುಕೆಜಿಯಿಂದ ಬಂದವರಿಗೆ 5 ವರ್ಷ 5 ತಿಂಗಳಾಗಿದ್ದರೆ ಒಂದನೆ ತರಗತಿಗೆ ದಾಖಲಿಸಬಹುದಾಗಿದೆ. ಇದು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗಲಿದೆ. ಮುಂದಿನ ವರ್ಷದಿಂದ ಯಥಾ ಪ್ರಕಾರ 6 ವರ್ಷ ಆದವರಿಗೆ 1ನೇ ತರಗತಿ ದಾಖಲಾತಿಗೆ ಅವಕಾಶ ನೀಡಲಾಗುವುದು ಎಂದರು.

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments