ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವಾಗ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
ಗ್ರಾಮೀಣ ಠಾಣೆ ಪೊಲೀಸರು, ₹11.25 ಲಕ್ಷ ಮೌಲ್ಯದ 331 ಕ್ವಿಂಟಲ್ ಅಕ್ಕಿ ಮತ್ತು ಅದನ್ನು ಸಾಗಿಸಲು ಬಳಸಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದು ಬಳ್ಳಾರಿ ಜಿಲ್ಲೆಗೆ ಇಲಾಖೆಯಿಂದ ಪೂರೈಕೆಯಾದ ಅಕ್ಕಿಯಾಗಿದ್ದು, ಇದನ್ನು ಅಕ್ರಮವಾಗಿ ರಾಯಚೂರಿನತ್ತ ಸಾಗಿಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ವರದಿ: ಸಿದ್ದು ಅರಭಾವಿ
WhatsApp Channel
Join Now
youtube Group
Subscribe
Instagram Account
Follow Now
Facebook Page
Follow Now
Recent Comments