ಕಂಕಣವಾಡಿ: ರಾಯಬಾಗ ವಿಧಾನಸಭಾ ಕ್ಷೇತ್ರದ ಕಂಕಣವಾಡಿ ಪಟ್ಟಣದ, ವಾರ್ಡ್ 14 ರಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ, ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯಿಂದ ಪಟ್ಟಣದ ಪಡತರೆ ತೋಟದವರೆಗೆ ರಸ್ತೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಇಂದು ಪ್ರಣಯ ಅಣ್ಣಾ ಪಾಟೀಲ್ ಅವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹುಕ್ಕೇರಿ, ಲಕ್ಷ್ಮಿಕಾಂತ್ ದೇಸಾಯಿ, ಬಾಳಪ್ಪ ಪೂಜೇರಿ, ಹೇಮಂತ್ ದೇಸಾಯಿ, ಹಾಲಪ್ಪ ಅಜ್ಜಾ ಪೂಜೇರಿ, ಸದಾಶಿವ ಪಿರಗಿ, ಮಹಾದೇವ ಗದಾಡಿ, ಭೀಮಶಿ ಬೆಟಗೇರಿ. ಸಿದ್ರಾಮ ಪಾಟೀಲ್, ರಾಜು ಜಂಡೇಕುರುಬ, ಲಕ್ಕಪ್ಪ ಚಿಗಡೋಲಿ, ಮುತ್ತಪ್ಪ ಪೂಜೇರಿ, ಅಪ್ಪಯ್ಯ ಕರೆಪ್ಪ ಪೂಜೇರಿ, ಬಾರಪ್ಪ ಕರೆಪ್ಪ ಪೂಜೇರಿ, ಚೇತನ್ ಕರಣಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸಿದ್ದು ಅರಭಾಂವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments