ಬೆಳಗಾವಿ: ವಕೀಲರ ಮೇಲೆ ಹಲ್ಲೆ ಹಾಗೂ ಹತ್ಯೆಯನ್ನು ತಡೆಯಲು ಸರಕಾರ ವಕೀಲರ ರಕ್ಷಣೆಯ ಕಾನೂನು ಜಾರಿಗೆ ತರಬೇಕು ಎಂದು ವಕೀಲ ಸುಮಿತ್ ಅಗಸಗಿ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗೋಕಾಕ್ ನಲ್ಲಿ ಚಂದನ ಗಿಡ್ಡನವರ ಮೇಲೆ ಹಲ್ಲೆ ಹಾಗೂ ರಾಯಬಾಗನಲ್ಲಿ ಸಂತೋಷ ಪಾಟೀಲ್ ಮೇಲೆ ಹತ್ಯೆ ಮಾಡಿರುವುದು ವಕೀಲರಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೇ ಸರಕಾರ ವಕೀಲರ ರಕ್ಷಣೆಗೆ ವಿಶೇಷ ಕಾನೂನು ರಚನೆ ಮಾಡಬೇಕು ಎಂದರು.
ವರದಿ: ಸಿದ್ದು ಅರಭಾಂವಿ
WhatsApp Channel
Join Now
youtube Group
Subscribe
Instagram Account
Follow Now
Facebook Page
Follow Now
Recent Comments