ಹುಕ್ಕೇರಿ: ಬೆಳಗಾವಿ ಜಿಲ್ಲೆ, ರಾಯಬಾಗ್ ಧನ ಮಾರುಕಟ್ಟೆಯಿಂದ ಅಂಕಲಗಿ ಕಸಾಯಿ ಕಾಣೆಗೆ ಸಾಗುತ್ತಿದ್ದ ವಾಹನವನ್ನು ತಡೆದು. ಅದೆಷ್ಟು ವರ್ಷದಿಂದ ಗೋಸಾಗಟ್ಟ ನಡೆಯುತ್ತಿತ್ತು ಅಧಿಕಾರಿಗಳು ಕಂಡು ಕಾಣದಂತೆ ಕುರುಡ ಪ್ರದರ್ಶನ ಮೆರೆದಿರುವುದು ಎಷ್ಟರಮಟ್ಟಿಗೆ ಸರಿ.
ಗೋ ರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹೇಳುವ ಈ ಅಧಿಕಾರಿಗಳು ಗೋ ರಕ್ಷಣೆ ಮಾಡುತ್ತಿಲ್ಲ ಏಕೆ. ಅಧಿಕಾರಿಗಳಿಗೆ ಇದರಲ್ಲಿ ಎಷ್ಟು ಪಾಲು ಈ ಗೋ ಹತ್ಯೆ ಮಾಫಿಯಾದಲ್ಲಿ ಅಧಿಕಾರಿಗಳು ಪಾಲುದಾರರಾದರಾ?
ಇನ್ನು ಮುಂದೆ ಈ ಗೋ ಹತ್ಯ ಖದೀಮರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳಿಸಿ ಇಂಥವರ ಮಟ್ಟ ಕಟ್ಟುವವರೆಗೂ ನಾವು ಬಿಡಲ್ಲ ಎಂದು ತಮ್ಮ ಸಂತಾಪೂರ ಹಾಕಿದ ಶ್ರೀರಾಮ ಸೇನೆ ಕಾರ್ಯಕರ್ತ ರಾಜು ದೊಡಮನಿ.
ಬೆಳಗಾವಿ ಜಿಲ್ಲೆ , ಗೋಕಾಕ್ ತಾಲೂಕಿನ ಅಂಕಲಗಿ ಮೂಡಲಗಿ ತಾಲೂಕಿನ ಘಟಪ್ರಭಾ ಸೇರಿದಂತೆ ಹಲವಾರು ಕಡೆಗೆ ಈ ಗೋ ಹತ್ಯೆ ಬಹುದೊಡ್ಡ ಮಾಫಿಯಾಗಿ ಹರಡಿದರು ಸಹಿತ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಏಕೆ?
ಗೋ ರಕ್ಷಣೆ ಮಾಡಿದ ರಾಜು ದೊಡಮನಿ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತ ಸಾಗರ್ ವಾಲಿ ಮಾರುತಿ ಬೆನ್ನಳ್ಳಿ ಹಾಗೂ ಹಲವಾರು ಶ್ರೀರಾಮ ಸೇನೆ ಕಾರ್ಯಕರ್ತರು. ಹಾಗೂ ಹಿಂದೂ ಕಾರ್ಯಕರ್ತರು ಸೇರಿ ಗೋ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಮುಂದಾದರೂ ಮೇಲಾಧಿಕಾರಿಗಳು ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಆಕ್ಟಿವ್ ಆಗಿ ಕೆಲಸ ಮಾಡ್ತಾರಾ ಕಾಯ್ದು ನೋಡೋಣ..
ವರದಿ:- ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
Recent Comments