ಕಂಕಣವಾಡಿ: ರಾಯಬಾಗ ವಿಧಾನಸಭಾ ಕ್ಷೇತ್ರದ ಕಂಕಣವಾಡಿ ಪಟ್ಟಣದಲ್ಲಿ, ಸತೀಶ್ ಜಾರಕಿಹೊಳಿ ಹಾಗೂ ಮಹಾವೀರ್ ಮೋಹಿತೆ ಇವರ ಆದೇಶದ ಮೇರಿಗೆ ಕಂಕಣವಾಡಿ-ರಾಯಭಾಗ ಮುಖ್ಯ ರಸ್ತೆಯಿಂದ ಪಟ್ಟಣದ ಕಟಕಭಾವಿ ರಸ್ತೆ ದೊಡ್ಡ ಕೆನಾಲದವರಿಗೆ ರಸ್ತೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಇಂದು ರಾಯಬಾಗ AEE ಭಜಂತ್ರಿ ಅವರು ರಸ್ತೆ ಪರಿಶೀಲನೆ ಮಾಡಿ ಅಂದಾಜು ಮೊತ್ತ ₹1.5ಕೋಟಿ ಮೊತ್ತದ ಕಾಮಗಾರಿಯನ್ನು ಜಿಲ್ಲಾ ಪಂಚಾಯತ್ತಿಗೆ ಶಿಫಾರಸ್ಸು ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಡಾ. ಅರವಿಂದ ಗದಾಡಿ ಹಾಗೂ 15ನೇ ವಾರ್ಡಿನ ಹಿರಿಯರು ಉಪಸ್ಥಿತರಿದ್ದರು.
ವರದಿ: ಸಿದ್ದು ಅರಭಾಂವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
WhatsApp Channel
Join Now
youtube Group
Subscribe
Instagram Account
Follow Now
Facebook Page
Follow Now



Recent Comments