ಗೋಕಾಕ್: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗ್ರಾಮದ ಲಕ್ಷ್ಮೀದೇವಿ ಜಾತ್ರೆ ಮುಗಿದು ನಾಲ್ಕು ದಿನ ಕಳೆದರೂ ಬ್ಯಾನರ್ ತೆರವುಗೊಳಿಸಲು ಸೂಚಿಸುವಂತೆ ಹೇಳಲು ಆಗದಷ್ಟ ಬ್ಯುಸಿಯಾಗಿದ್ದಾರೆ ಗೋಕಾಕ ನಗರಸಭೆ ಆಯುಕ್ತರು ಎಂದು ಕಾಂಗ್ರೆಸ್ ಮುಖಂಡ ಡಾ. ಮಹಾಂತೇಶ ಕಡಾಡಿ ಆರೋಪಿಸಿದ್ದಾರೆ.
ಅದೇ ಸಾಮಾನ್ಯ ಜನರ ಬ್ಯಾನರ್ ಅಳವಡಿಸಿದ್ದರೆ ಕಾರ್ಯಕ್ರಮ ಮುಗಿದ ದಿನ ರಾತ್ರಿಯೇ ತೆರವು ಮಾಡಲು ಗೋಕಾಕ ನಗರಸಭೆ ಆಯುಕ್ತರು ಸೂಚಿಸುತ್ತಿದ್ದರು.
ಆಯುಕ್ತರ ಹುದ್ದೆಯಲ್ಲಿ ಇದ್ದು, ಅದರ ಅಧಿಕಾರವನ್ನು ಬೇರೆಯವರು ಹೇಳಿದಂತೆ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಈ ದಿನ ಆರೋಪಿಸಿದ್ದಾರೆ.
ವರದಿ: ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ
WhatsApp Channel
Join Now
youtube Group
Subscribe
Instagram Account
Follow Now
Facebook Page
Follow Now
Recent Comments