Friday, September 19, 2025
spot_img

ರಾಯಬಾಗ: ವಕೀಲ ಹತ್ಯೆ ಮಾಡಿದ ಎ3 ಅರೋಪಿ ಬಂಧನ

ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಯುವವಕೀಲರೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ.

ಸಂತೋಷ ಅಶೋಕ ಪಾಟೀಲ್ ಎಂಬ ವಕೀಲರ ಹತ್ಯೆ ನಡೆದಿದ್ದು, ಸದ್ಯ ಪ್ರಕರಣದ 3ನೇ ಆರೋಪಿ ಕಿರಣ ಕೆಂಪವಾಡೆ ಬಂಧನವಾಗಿದ್ದು ರಾಯಬಾಗ ಪೋಲಿಸರು ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬಿಸಿದ್ದಾರೆ.

WhatsApp Channel Join Now
youtube Group Subscribe
Instagram Account Follow Now
RELATED ARTICLES
- Advertisment -spot_img

Most Popular

Recent Comments