Homeರಾಜ್ಯಕರ್ನಾಟಕ ಬಂದ್ ಹಿನ್ನೆಲೆಯಲ್ಲಿ KSRTC, BMTC ಬಸ್ ಸಂಚಾರ ಯಥಾಸ್ಥಿತಿ

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ KSRTC, BMTC ಬಸ್ ಸಂಚಾರ ಯಥಾಸ್ಥಿತಿ

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ KSRTC ಮತ್ತು BMTC ಬಸ್ ಸೇವೆಗಳು ಯಥಾಸ್ಥಿತಿಯಲ್ಲಿ ಮುಂದುವರಿದಿವೆ. ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆ ಸೇವೆ ಲಭ್ಯವಿದ್ದು, ಬಂದ್‌ನಿಂದ ಬಸ್ ಸಂಚಾರಕ್ಕೆ ದೊಡ್ಡ ಪ್ರಮಾಣದ ವ್ಯತ್ಯಯ ಕಂಡುಬಂದಿಲ್ಲ.

RELATED ARTICLES
- Advertisment -spot_img

Most Popular

Recent Comments