ಒಳಮೀಸಲಾತಿ ಜಾರಿಯ ಕುರಿತು ಮಹತ್ವದ ಸಭೆ

ಒಳಮೀಸಲಾತಿ ಜಾರಿಯ ಕುರಿತು ಮಹತ್ವದ ಸಭೆ
ಇಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರೊಂದಿಗೆ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪ ಅವರ ನಿವಾಸದಲ್ಲಿ ಒಳಮೀಸಲಾತಿ ಜಾರಿ ಕುರಿತ ಮಹತ್ವದ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಶಾಸಕರಾದ ಸುಧಾಮ ದಾಸ್, ಪ್ರಸಾದ್ ಅಬ್ಬಯ್ಯ, ದರ್ಶನ್ ದೃವ ನಾರಾಯಣ, ಶ್ರೀನಿವಾಸ ಮತ್ತು ಡಾ. ತಿಮ್ಮಯ್ಯ ಅವರು ಉಪಸ್ಥಿತರಿದ್ದರು.
