Homeರಾಜ್ಯಕರ್ನಾಟಕ ಕೃಷಿ ಅಧಿಕಾರಿ ಪರೀಕ್ಷೆ ರದ್ದು

ಕರ್ನಾಟಕ ಕೃಷಿ ಅಧಿಕಾರಿ ಪರೀಕ್ಷೆ ರದ್ದು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಗಸ್ಟ್ 8 ಮತ್ತು 9ರಂದು ನಡೆಸಲು ನಿಗದಿಪಡಿಸಿದ್ದ ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಕೆಇಎ ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ ಎಂದು ತಿಳಿಸಲಾಗಿದೆ.

- Advertisment -spot_img
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments